telugu-bible Logo

పరిశుద్ధ గ్రంథము

,

ಹಳೆಯ ಒಡಂಬಡಿಕೆ

,

1 ಪೂರ್ವಕಾಲದ ಇತಿಹಾಸ

,

27ನೇ ಅಧ್ಯಾಯ

,
వచనము   17

ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್

Go to Home Page