“ಯಾಜಕರಲ್ಲಿ ಯಾವನೂ ತನ್ನ ಕುಲದಲ್ಲಿ ಸತ್ತವರ ನಿಮಿತ್ತ ತನ್ನನ್ನೇ ಅಪವಿತ್ರಮಾಡಿಕೊಳ್ಳಬಾರದು. ಆದರೂ ಸಮೀಪ ರಕ್ತಸಂಬಂಧಿಗಳಾದ ತಾಯಿ, ತಂದೆ, ಮಕ್ಕಳು ಹಾಗು ಅಣ್ಣತಮ್ಮಂದಿರು ಇವರ ವಿಷಯದಲ್ಲಿ ಈ ವಿಧಿ ಅನ್ವಯಿಸುವುದಿಲ್ಲ;