ಈ ಬೆಳ್ಳಿಯಲ್ಲಿ 3,400 ಕಿಲೋಗ್ರಾಂನ್ನು ದೇವಮಂದಿರದ ನೂರು ಗದ್ದಿಗೇಕಲ್ಲುಗಳನ್ನು ಹಾಗು ತೆರೆಯ ಕಂಬಗಳ ಗದ್ದಿಗೇಕಲ್ಲುಗಳನ್ನು ಎರಕ ಹೊಯ್ಯಲು ಉಪಯೋಗಿಸಲಾಗಿತ್ತು. ಒಂದೊಂದು ಗದ್ದಿಗೆಗೆ 34 ಕಿಲೋಗ್ರಾಂನ್ನು ಉಪಯೋಗಿಸಲಾಗಿತ್ತು.