ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು - ಮೆರಾಯ ಸೆರಾಯ ಹನನ್ಯ ಯೆರೆಮೀಯ ಮೆಷುಲ್ಲಾಮ್ ಎಜ್ರ ಯೆಹೋಹಾನಾನ್ ಅಮರ್ಯ ಯೋನಾತಾನ್ ಮಲ್ಲೂಕಿ ಜೋಸೇಫ್ ಶೆಬನ್ಯ ಅದ್ನ ಹಾರಿಮ ಹೆಲ್ಕೈ ಮೆರಾಯೋತ ಜಕರ್ಯ ಇದ್ದೋ ಮೆಷುಲ್ಲಾಮ್ ಗಿನ್ನೆತೋನ ಜೆಕ್ರೀ ಅಬೀಯ ಪಿಲ್ಟೈ ಮಿನ್ಯಾಮೀನ್ ಮತ್ತು ಮೋವದ್ಯ ಶಮ್ಮೂವ ಬಿಲ್ಗಾ ಯೆಹೋನಾತಾನ್ ಶೆಮಾಯ ಮತ್ತೆನೈ ಯೋಯಾರೀಬ ಉಜ್ಜೀ ಯೆದಾಯ ಕಲ್ಲೈ ಸಲ್ಲೈ ಏಬೆರ್ ಆಮೋಕ ಹಷಬ್ಯ ಹಿಲ್ಕೀಯ ನೆತನೇಲ್ ಯೆದಾಯ
Go to Home Page