kannada-bible Logo

ಕನ್ನಡ ಸತ್ಯವೇದವು

,

ಹೊಸ ಒಡಂಬಡಿಕೆ

,

ಕೊಲೊಸ್ಸೆಯರಿಗೆ

,

1ನೇ ಅಧ್ಯಾಯ

,
ವಚನ   25

ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ.

Go to Home Page