kannada-bible Logo

ಕನ್ನಡ ಸತ್ಯವೇದವು

,

ಹಳೆಯ ಒಡಂಬಡಿಕೆ

,

ಯಾಜಕಕಾಂಡ

,

13ನೇ ಅಧ್ಯಾಯ

,
ವಚನ   13

ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು.

Go to Home Page